ಜೋಳದಾ ಬೋನಕ್ಕೆ ಬೇಳೆಯ ತೊಗೆಯಾಗಿ |
ಕಾಳೆಮ್ಮೆ ಕರೆದ ಹೈನಾಗಿ ಬೆಳವಲ|
ಮೇಳ ನೋಡೆಂದ ಸರ್ವಜ್ಞ
Art
Manuscript
Music
Courtesy:
Transliteration
Jōḷadā bōnakke bēḷeya togeyāgi |
kāḷem'me kareda haināgi beḷavala|
mēḷa nōḍenda sarvajña
ಶಬ್ದಾರ್ಥಗಳು
ಕರೆ = ಹಿಂಡು ; ಕಾಳ್+ಎಮ್ಮೆ = ಕಪ್ಪಾದ ಎಮ್ಮೆ; ತೊಗೆ = ತೋವೆ; ಮೇಳಿ = ರುಚಿ ಸೌಖರ್ಯ;