ಅಲ್ಲವರುಷಣವುಂಟು ಬೆಲ್ಲ ಬಿಳೆಎಲೆಯುಂಟು|
ಒಳ್ಳೆ ಹಲಸುಂಟು; ಮೆಲ್ಲಲ್ಕೆ ಮಲೆನಾಡ-|
ನಲ್ಲೆನ್ನಬಹುದೆ ಸರ್ವಜ್ಞ
Art
Manuscript
Music
Courtesy:
Transliteration
Allavaruṣaṇavuṇṭu bella biḷe'eleyuṇṭu|
oḷḷe halasuṇṭu; mellalke malenāḍa-|
nallennabahude sarvajña
ಶಬ್ದಾರ್ಥಗಳು
ಒಳ್ಳೇಹಲಸು = ದಿವ್ಯ ಹಲಸು; ಬಿಳಿಎಲೆ = ಕೋಮಲವಾದ ಅಂಬಾಡಿಎಲೆ; ಬೆಲ್ಲ = ಕಬ್ಬುವಿಶೇಷ; ಮೆಲ್ಲಲ್ಕೆ = ಹಣ್ಣು ಹಂಪಲುಗಳನ್ನು ತಿನ್ನುವುದಕ್ಕೆ;