Index   ವಚನ - 1486    Search  
 
ಮೂಡಲದು ಹಸ್ತಿನಿಗೆ ಬಡಗಲದು ಚಿತ್ತಿನಿಗೆ| ಪಡುವಲದು ಶುದ್ಧಶಂಖಿನಿಗೆ ತೆಂಕಲು| ಬೀಡು ಪದ್ಮಿನಿಗೆ ಸರ್ವಜ್ಞ