Index   ವಚನ - 1494    Search  
 
ಅಕ್ಕಳಿಸಿದಾ ಹೊಟ್ಟೆ ಬೆಕ್ಕುಗಣ್ಣಿನ ಮೋರೆ | ಅಕ್ಕುಳಿಯು ತುಂಬ ಕಡುಗೋಪಿ ಪುರುಷನು | ಚಿತ್ತಿನಿಗೆ ಮೇಳ! ಸರ್ವಜ್ಞ