ಪಲ್ಲಕ್ಕಿ ಏರಿದವ| ರೆಲ್ಲಿಂದ ಬಂದಿಹರು|
ನೆಲ್ಲಕ್ಕಿಯಂತ ಸುಲಿವಲ್ಲ ಹಿರಿಯರು|
ನಲ್ಲಳಿಂದಲ್ಲೆ? ಸರ್ವಜ್ಞ
Art
Manuscript
Music
Courtesy:
Transliteration
Pallakki ēridava| rellinda bandiharu|
nellakkiyanta sulivalla hiriyaru|
nallaḷindalle? Sarvajña
ಶಬ್ದಾರ್ಥಗಳು
ನಲ್ಲಳು = ಹೆಣ್ಣು; ನೆಲ್ಲಕ್ಕಿಯಂತೆ ಸುಲಿ = ಅಕ್ಕಿಯಂತೆ ಬೆಳಗಿದ ಹಲ್ಲುಳ್ಳ;