Index   ವಚನ - 1506    Search  
 
ಹೆಣ್ಣಿನ ಹೃದಯದ ತಣ್ಣಗಿಹ ನೀರಿನ | ಬಣ್ಣಿಸಿ ಕುಣಿವ ಕುದುರೆಯ ನೆಲೆಯ ಬ-| ಲ್ಲಣ್ಣಗಳಾರು? ಸರ್ವಜ್ಞ