Index   ವಚನ - 1516    Search  
 
ಕಿರಿಯಲ್ಲಿ ನೋಡಿದರೆ ಕರು ಮೆಟ್ಟಿದಂತಕ್ಕು | ನಿರಿಯ ಮರೆಮಾಡಿ ತುರುಬಿಕ್ಕೆ ಜಗವೆಲ್ಲ | ಇರಿದಾಡುತಿಹುದು ಸರ್ವಜ್ಞ