Index   ವಚನ - 1520    Search  
 
ಪುಲ್ಲೆ ಚರ್ಮವನುಟ್ಟು ಹಲ್ಲು ಬೆಳ್ಳಗೆ ಬಿಟ್ಟು | ಕಲ್ಲ ಮೇಲಿಪ್ಪ ತಪಸಿಯ ಮನಸೆಲ್ಲ| ನಲ್ಲೆಯಲ್ಲಿಹುದು ಸರ್ವಜ್ಞ