ದಂಡಿಗಿಲ್ಲದ ಹಾಡು ಕೊಂಡವಿಲ್ಲದ ಹೋಮ|
ಹೆಂಡಿರಿಲ್ಲದನ ಮನೆವಾರ್ತೆ ತಲೆಹೋದ|
ಮುಂಡದಂತಿಕ್ಕು ಸರ್ವಜ್ಞ
Art
Manuscript
Music
Courtesy:
Transliteration
Daṇḍigillada hāḍu koṇḍavillada hōma|
heṇḍirilladana manevārte talehōda|
muṇḍadantikku sarvajña
ಶಬ್ದಾರ್ಥಗಳು
ಕೊಂಡ = ಕುರಿ; ದಂಡಿಗೆ = ಏಕದಾರಿ;