ಲೇಸಪ್ಪಸತಿಯೊಡನೆ ದೋಷಮರಸುವ ಹೆಡ್ಡ|
ಕಾಸಿದ ಹಾಲು ನೊಣಮುಟ್ಟಲದನಾರು|
ಸೋಸಿ ತೆಗೆದಿಹರು? ಸರ್ವಜ್ಞ
Art
Manuscript
Music
Courtesy:
Transliteration
Lēsappasatiyoḍane dōṣamarasuva heḍḍa|
kāsida hālu noṇamuṭṭaladanāru|
sōsi tegediharu? Sarvajña
ಶಬ್ದಾರ್ಥಗಳು
ಲೇಸಪ್ಪ = ಮರ್ಯಾದೆ ಇಂದ ನಡೆಯುವ;