ವಿನಯವಿಲ್ಲದಳಲ್ಲಿ ಮನವನಿಕ್ಕುವ ಹೆಡ್ಡ|
ಘನವಪ್ಪ ಬೂರಫಲಕಾಗಿ ಪಕ್ಕಿಗಳು|
ಜಿನುಗಿ ಸತ್ತಂತೆ ಸರ್ವಜ್ಞ
Art
Manuscript
Music
Courtesy:
Transliteration
Vinayavilladaḷalli manavanikkuva heḍḍa|
ghanavappa būraphalakāgi pakkigaḷu|
jinugi sattante sarvajña
ಶಬ್ದಾರ್ಥಗಳು
ಜಿನುಗಿ = ವ್ಯರ್ಥವಾಗಿ ಹಾರಿ , ಒದರಿ; ಬೂರಫಲ = ಬೂರಲಕಾಯಿ; ವಿನಯ = ಪ್ರೀತಿ;