ಹಳ್ಳಗದ್ದೆಗಳಾಗಿ ಕುಳ್ಳವೆರಡೆತ್ತಾಗಿ|
ಒಳ್ಳೆ ಗುಣದವಳು ಸೊಸೆಯಾದರಾಮನೆಗೆ|
ಬಳ್ಳದಲಿ ಹೊನ್ನು ಸರ್ವಜ್ಞ
Art
Manuscript
Music
Courtesy:
Transliteration
Haḷḷagaddegaḷāgi kuḷḷaveraḍettāgi|
oḷḷe guṇadavaḷu soseyādarāmanege|
baḷḷadali honnu sarvajña
ಶಬ್ದಾರ್ಥಗಳು
ಕುಳ್ಳಿ = ಗಿಡ್ಡ;