ದೋಸೆಯಿಲ್ಲದ ಊಟ ಕಾಸು ಇಲ್ಲದ ಬಾಳ್ವೆ|
ಆಸರದವಳ ಮನೆವಾರ್ತೆ ತಾಯ್ಸತ್ತ|
ಕೂಸಿನಂತಿಕ್ಕು ಸರ್ವಜ್ಞ
Art
Manuscript
Music
Courtesy:
Transliteration
Dōseyillada ūṭa kāsu illada bāḷve|
āsaradavaḷa manevārte tāysatta|
kūsinantikku sarvajña
ಶಬ್ದಾರ್ಥಗಳು
ಅಸರದವಳು = ಸ್ವಲ್ಪ ಕೆಲಸ ಮಾಡುತ್ತಲೇ ಬೇಸರಿಯುವಳು;