Index   ವಚನ - 1572    Search  
 
ಅರುಪಲರಿಯದ ದೊರೆಯು ಕುರುಪನರಿಯದ ಕುದುರೆ| ತಿರುಗಿ ಆಡುವಳ ಒಡನಾಟ ಇಟ್ಟೆಯ-| ಲಿರಿದುಕೊಂಡಂತೆ ಸರ್ವಜ್ಞ