ಬಂದು ಬಾಗದ ಬಿಲ್ಲು ಹೊಂದಿ ಹೋಗದ ಬಂಟ|
ತಂದುದನರಿದು ಬಳಸದಿಹ ನಾರಿಯು|
ಕೊಂದಳೆಂದರಿಗು ಸರ್ವಜ್ಞ
Art
Manuscript
Music
Courtesy:
Transliteration
Bandu bāgada billu hondi hōgada baṇṭa|
tandudanaridu baḷasadiha nāriyu|
kondaḷendarigu sarvajña
ಶಬ್ದಾರ್ಥಗಳು
ಬಂದು = ಕೈಯ್ಯಲ್ಲಿದ್ದು; ಹೊಂದಿ ಹೋಗದ = ಭಟ್ಟಂಗಿ ಸಾರಿದರೂ ವೈರಿಯ ಮೈಮೇಲೆ ಹೋಗದ;