ಸಂಚಿಯಿಲ್ಲದ ವೀಳ್ಯ ಮಂಚವಿಲ್ಲದ ನಿದ್ರೆ|
ವಂಚನೆಯವಳ ಮನೆವಾರ್ತೆ ಕಿಲುಬಿಡಿದ |
ಕಂಚಿನಂತಿಕ್ಕು ಸರ್ವಜ್ಞ
Art
Manuscript
Music
Courtesy:
Transliteration
San̄ciyillada vīḷya man̄cavillada nidre|
van̄caneyavaḷa manevārte kilubiḍida |
kan̄cinantikku sarvajña
ಶಬ್ದಾರ್ಥಗಳು
ಕಿಲಬು+ಇಡಿದ = ತುಂಬಿದ; ಸಂಚಿ = ತಾಂಬೂಲ ಸಾಮಗ್ರಿ;