Index   ವಚನ - 1590    Search  
 
ಹೊಸೆಯದಾ ಕೈಯಿಂದ ಕುಸಿದು ಹೋಹುದು ಲೇಸು| ಅಸಮಾನದವಳ ಬದುಕಿಂದ ತಿಂಗಳಲಿ| ಹಸಿದಿಹುದೆ ಲೇಸು ಸರ್ವಜ್ಞ