ಮೇಡಿನಾ ಹೊಲವಾಗಿ ಜೋಡಿಲ್ಲದೆತ್ತಾಗಿ|
ಕಾಡಿಗೆಗಣ್ಣ ಸೊಸೆಯಾದರಾಮನೆಗೆ |
ಕೇಡುಬಿಡದೆಂದ ಸರ್ವಜ್ಞ
Art
Manuscript
Music
Courtesy:
Transliteration
Mēḍinā holavāgi jōḍilladettāgi|
kāḍigegaṇṇa soseyādarāmanege |
kēḍubiḍadenda sarvajña
ಶಬ್ದಾರ್ಥಗಳು
ಕಾಡಿಗೆಗಣ್ಣ = 1 ಕಪ್ಪುಕಣ್ಣು;ಕಣ್ಣಿನ ಲಕ್ಷಣ 2 ಕಾಡಿಗೆ ಹಚ್ಚಿದ ಕಣ್ಣು; ಜೋಡಿಲ್ಲದ = ಇಜ್ಜೋಡು; ಮೇಡು = ಗುಡ್ಡದ ಓರೆ;