ಹಾರುವೆರಡೆತ್ತಾಗಿ ಹೋರುವಾಮಗನಾಗಿ|
ಸೋರುಗಣ್ಣಾಕೆ ಸೊಸೆಯಾದರಾಮನೆಗೆ |
ತೂರುವರು ಮಣ್ಣ ಸರ್ವಜ್ಞ
Art
Manuscript
Music
Courtesy:
Transliteration
Hāruveraḍettāgi hōruvāmaganāgi|
sōrugaṇṇāke soseyādarāmanege |
tūruvaru maṇṇa sarvajña
ಶಬ್ದಾರ್ಥಗಳು
ಸೋರುಗಣ್ಣಾಕೆ = ಸ್ವಲ್ಪ ಮಾತಿಗೆ ಅಳುವ ; ಡೋಕಾರ 2 ಜಗಳ ತರುವ 3 ಅಳುಮುಂಜಿ;