ಆಲಕ್ಕೆ ಹೂವಿಲ್ಲ ಶೀಲಕ್ಕೆ ಸರಿಯಿಲ್ಲ|
ನಾಲಿಗೆಗೊಂದು ಎಲುವಿಲ್ಲ ದೃಢಮನ|
ಬಾಲೆಯರಿಗಿಲ್ಲ ಸರ್ವಜ್ಞ
Art
Manuscript
Music
Courtesy:
Transliteration
Ālakke hūvilla śīlakke sariyilla|
nāligegondu eluvilla dr̥ḍhamana|
bāleyarigilla sarvajña
ಶಬ್ದಾರ್ಥಗಳು
ದೃಢಮನ = ನಿಶ್ಚಂಚಲ ಮನಸ್ಸು; ಶೀಲ = ಉತ್ತಮ ಸ್ವಭಾವ;