ಜಲದ ಒಳಗಿನ ಕಲ್ಲು ಸಲೆಬೆಮರ ಬಲ್ಲದೇ|
ಲಲನೆಯರೊಲುಮೆ ತನಗೆಂಬ ಮನುಜಂಗೆ|
ಮಲರೋಗವೆಂದ ಸರ್ವಜ್ಞ
Art
Manuscript
Music
Courtesy:
Transliteration
Jalada oḷagina kallu salebemara balladē|
lalaneyarolume tanagemba manujaṅge|
malarōgavenda sarvajña
ಶಬ್ದಾರ್ಥಗಳು
ಮಲರೋಗ = ಮೂರ್ಛೆ, ಹುಚ್ಚು;