ಅಡವಿಯೊಳು ಮಳೆಹೊಡೆದು ಗಿಡ ಸೇಡುಗೊಂಡಂದು|
ಹುಡಿಯಲ್ಲಿ ಕಮಲ ಬೆಳೆದಂದು ಹೆಣ್ಣಿನ|
ನುಡಿಯ ನಂಬುವುದು ಸರ್ವಜ್ಞ
Art
Manuscript
Music
Courtesy:
Transliteration
Aḍaviyoḷu maḷehoḍedu giḍa sēḍugoṇḍandu|
huḍiyalli kamala beḷedandu heṇṇina|
nuḍiya nambuvudu sarvajña
ಶಬ್ದಾರ್ಥಗಳು
ಸೇಡುಗೊಳ್ಳು = ತಂಡಿ ಹಿಡಿದು ನಡುಗು; ಹುಡಿ = ಒಣನೆಲ;