ಪಡಿಯಾಸೆ ಹರದಂಗೆ ಮಡಿಯಾಸೆ ವೇಶ್ಯೆಗೇ|
ಜಡೆಯಾಸೆ ಬೂದಿಗೊರವಗೆ, ಹಾದರಕೆ|
ಎಡೆಯಾಟದಾಸೆ; ಸರ್ವಜ್ಞ
Art
Manuscript
Music
Courtesy:
Transliteration
Paḍiyāse haradaṅge maḍiyāse vēśyegē|
jaḍeyāse būdigoravage, hādarake|
eḍeyāṭadāse; sarvajña
ಶಬ್ದಾರ್ಥಗಳು
ಎಡೆಯ ಆಟ = ತಿರುಗಾಟ; ಜಡೆಯಾಸೆ = ಕೂದಲು ಉದ್ದ ಇರಬೇಕೆಂಬ ಆಸೆ; ಪಡಿಯಾಸೆ ಹರದಂಗೆ = ವ್ಯಾಪಾರಿಗೆ ತೂಕ, ಅಳತೆಗಳು ಕೊಡುವುದಕ್ಕೆ ಕಡಿಮೆಯೂ ತೆಗೆದುಕೊಳ್ಳುವುದಕ್ಕೆ ಹೆಚ್ಚೂ ಇರಬೇಕೆಂಬ ಆಸೆ; ಬೂದಿಗೊರವ = ಸನ್ಯಾಸಿ;