Index   ವಚನ - 1622    Search  
 
ಮಂಜುಮಳೆ ಬರಲೇಸು ಪಂಜು ಇರುಳಲಿ ಲೇಸು| ನಂಜುತಲುಣುವಾ ಹಾದರಗಳ್ಳಗೆ| ಬಂಜೆ ಲೇಸೆಂದ ಸರ್ವಜ್ಞ