ಅಡವಿಯಾ ಗಿಡಗಳನು ಕೆಡಿಸಿ ಅಗಿಯಲು ಬೇಡ|
ಕೊಡಲೊಲ್ಲದವನ ಅವಳೊಲ್ಲಳೇನಕಟ|
ಗಿಡವು ಮಾಡಿದವು? ಸರ್ವಜ್ಞ
Art
Manuscript
Music
Courtesy:
Transliteration
Aḍaviyā giḍagaḷanu keḍisi agiyalu bēḍa|
koḍalolladavana avaḷollaḷēnakaṭa|
giḍavu māḍidavu? Sarvajña
ಶಬ್ದಾರ್ಥಗಳು
ಅವಳು+ಒಲ್ಲಳು = ಗಿಡಗಳೇನು ಮಾಡಿದವು ಅಕಟ;