Index   ವಚನ - 1632    Search  
 
ತುಯ್ಯಲಿಲ್ಲದ ತೋಟ ತುಯ್ಯಲಿಲ್ಲದ ಊಟ| ಕೈಯ್ಯಲಿಲ್ಲದ ಬರಿನೋಟ ಕೋಲಿಲ್ಲ-| ದ್ಹುಯ್ಯಲ್ಹೋದಂತೆ ಸರ್ವಜ್ಞ