Index   ವಚನ - 1634    Search  
 
ನೋಟ ಬೇಟವು ತನಗೆ ನಾಟಿಸಿದ ಬಳಿಕಲ್ಲಿ | ಸಾಟಿಯೇ ಕಾಮನೆಸಿಗೆಗೆ? ಒಲುಮೆಗೆ | ನೋಟವೇ ಮುಖ್ಯ ! ಸರ್ವಜ್ಞ