ಚೊಕ್ಕದಳ ಅರೆನೋಟ ಸಕ್ಕರೆಯ ಸವಿದಂತೆ|
ಚೊಕ್ಕವಿಲ್ಲದಳ ಬಿರಿನೋಟ ಹುಡಿಮಣ್ಣ|
ಮುಕ್ಕಿದಂತಿಹುದು ಸರ್ವಜ್ಞ
Art
Manuscript
Music
Courtesy:
Transliteration
Cokkadaḷa arenōṭa sakkareya savidante|
cokkavilladaḷa birinōṭa huḍimaṇṇa|
mukkidantihudu sarvajña
ಶಬ್ದಾರ್ಥಗಳು
ಚೊಕ್ಕದಳ = ಶುದ್ದ ಶರೀರವುಳ್ಳವಳ;