ಬೇರೂರ ಸ್ನೇಹಕ್ಕೆ ಹಾರಿಹೋಗುವ ಹೆಡ್ಡ|
ಮೀರಿದ ಶೂಲದ್ಹೆಣಕೊಲಿದು ನರಿಯು ಬಾ-|
ಯಾರಿ ಸತ್ತಂತೆ ಸರ್ವಜ್ಞ
Art
Manuscript
Music
Courtesy:
Transliteration
Bērūra snēhakke hārihōguva heḍḍa|
mīrida śūlad'heṇakolidu nariyu bā-|
yāri sattante sarvajña
ಶಬ್ದಾರ್ಥಗಳು
ಮೀರಿದ = ಎತ್ತರದಲ್ಲಿರುವ;