Index   ವಚನ - 1651    Search  
 
ನೋಟದಾ ಸವಿಸುಖಕೆ ಕೋಟೆ ಹೊಂಬೆಲೆಯಲ್ಲ| ಕೂಟಕ್ಕೆ ನೋಟವನು ಸಾರಿ ವ್ಯಸನಕ್ಕೆ| ಬೇಟವೇ ಮೊದಲು ಸರ್ವಜ್ಞ