Index   ವಚನ - 1656    Search  
 
ಕೂಸುಳ್ಳ ಸೂಳೆಗೇ ಹೇಸದೊತ್ತೆಯ ಕೊಟ್ಟು| ಕೂಸತ್ತು, ನಲ್ಲ ಬೇಸತ್ತು, ಬಾಣತಿಯು| ವೀಸಕ್ಕು ಬೇಡ ಸರ್ವಜ್ಞ