ಕಂಕಿ ಹೋಹುದರಿಂದ ಮಂಕಿ ಹೋಹುದು ಲೇಸು|
ಬಿಂಕ ಬೈತಲೆಯ ಬೆಲೆವೆಣ್ಣ ಹೋದರೆ|
ಬೆಂಕಿ ಹಿಡಿದಂತೆ ಸರ್ವಜ್ಞ
Art
Manuscript
Music
Courtesy:
Transliteration
Kaṅki hōhudarinda maṅki hōhudu lēsu|
biṅka baitaleya beleveṇṇa hōdare|
beṅki hiḍidante sarvajña
ಶಬ್ದಾರ್ಥಗಳು
ಕಂಕಿ = ರೋಗಿಷ್ಟಿ, ನಿರ್ಮಾಂಸಿ; ಮಂಕಿ = ಹುಚ್ಚಿ;