ಅಚ್ಚ ಬಣ್ಣವನುಟ್ಟು ಉಚ್ಚ ಬೈತಲೆ ಬಿಟ್ಟು|
ನಿಚ್ಚಲೂ ಸೆರಗ ಹೊರುವಳು ಹಾದರದ-|
ಕಿಚ್ಚು ಕಾಣಯ್ಯ ಸರ್ವಜ್ಞ
Art
Manuscript
Music
Courtesy:
Transliteration
Acca baṇṇavanuṭṭu ucca baitale biṭṭu|
niccalū seraga horuvaḷu hādarada-|
kiccu kāṇayya sarvajña
ಶಬ್ದಾರ್ಥಗಳು
ಅಚ್ಚಬಣ್ಣ = ಏಕವರ್ಣದ ಚಂದ್ರಕಾಳಿ ಸೀರೆ; ಕಿಚ್ಚು ಕಾಣಯ್ಯ = ಯಾವಾಗಲು ಕಾಮಾಗ್ನಿಯಿಂದ ಉರಿಯುವವಳು;