ಉಟ್ಟಳಿದು ಉಡುತಿಹಳು ಕಟ್ಟಳಿದು ಮುಡಿಯುವಳು|
ಕಟ್ಟೆಯಲಿ ಕೂತು ಕೆಲೆವಳು ಹಾದರದ|
ಕಟ್ಟಾಣಿಯೆಂದ ಸರ್ವಜ್ಞ
Art
Manuscript
Music
Courtesy:
Transliteration
Uṭṭaḷidu uḍutihaḷu kaṭṭaḷidu muḍiyuvaḷu|
kaṭṭeyali kūtu kelevaḷu hādarada|
kaṭṭāṇiyenda sarvajña
ಶಬ್ದಾರ್ಥಗಳು
ಕಟ್ಟಳಿದು = ಹೆಳಲು ಬಿಚ್ಚಿಬಿಚ್ಚಿ; ಮುಡಿ = ಹೂವಿಡು;