ತುಡುಗುಣಿಯು ಕಂಡನಾ ಬಡತನವ ಬಲ್ಲಳೇ|
ಕಡನತಂದಿಕ್ಕಿ ಕುದಿಸಿ ತುಪ್ಪವ ಬೆರೆಸಿ|
ಹೊಡೆದು ಕುಳ್ಳಿಹಳು ಸರ್ವಜ್ಞ
Art
Manuscript
Music
Courtesy:
Transliteration
Tuḍuguṇiyu kaṇḍanā baḍatanava ballaḷē|
kaḍanatandikki kudisi tuppava beresi|
hoḍedu kuḷḷihaḷu sarvajña
ಶಬ್ದಾರ್ಥಗಳು
ಇವೆರೆಲ್ಲರು ರಾತ್ರಿಯ = ಮರ್ಯಾದೆಯಿಂದಿರುವರು; ಕುದಿಸಿ = ಹುಗ್ಗಿ (ಪಾಯಸ);