ಒಬ್ಬಳಿಗಿಬ್ಬರು ಮದ್ದು ಉಬ್ಬೆಗೇ ಹಿಮ ಮದ್ದು|
ಕೂಬ್ಬಿದ ಕರಿಗೆ ಹರಿಮದ್ದು, ಜಾರೆಗೆ|
ಗಬ್ಬವೇ ಮದ್ದು ಸರ್ವಜ್ಞ
Art
Manuscript
Music
Courtesy:
Transliteration
Obbaḷigibbaru maddu ubbegē hima maddu|
kūbbida karige harimaddu, jārege|
gabbavē maddu sarvajña
ಶಬ್ದಾರ್ಥಗಳು
ಇಬ್ಬರು = ಮಿಂಡರು; ಉಬ್ಬೆ = ಉಗಿ; ಕೊಬ್ಬಿದಕರಿ = ಮದ್ದಾನೆ; ಗಬ್ಬ = ಬಸರು ನಿಲ್ಲುವುದು; ಬದಿ = ಎದೆ; ಮದ್ದು = ಔಷಧ ಯೋಗ್ಯ ಶಿಕ್ಷೆ; ಹಿಮ = ತಂಪು;