Index   ವಚನ - 1700    Search  
 
ಉದ್ದಮೊಲೆ ಜಾರೆ ತಾ ಮುದ್ದುಮುದುಕನ ಕೂಡೆ| ಬಿದ್ದ ಮೈ ಎದ್ದು ಬಡಿವಾಗ ಹಾಳೂರ| ಹದ್ದಾಡಿದಂತೆ ಸರ್ವಜ್ಞ