ಅರಳಿಯಲಿ ರಸವಿಲ್ಲಕರುಳಿಗ್ಹೇಸಿಕೆಯಿಲ್ಲ|
ದುರುಳರಿಗಾರು ಹಿತರಿಲ್ಲ, ಸೂಳೆಯಲಿ|
ಸರಲವೇ ಇಲ್ಲ ಸರ್ವಜ್ಞ
Art
Manuscript
Music
Courtesy:
Transliteration
Araḷiyali rasavillakaruḷig'hēsikeyilla|
duruḷarigāru hitarilla, sūḷeyali|
saralavē illa sarvajña
ಶಬ್ದಾರ್ಥಗಳು
ಕರುಳಿಗೆ ಹೇಸಿಕೆ ಇಲ್ = ಮಗನು ಎಷ್ಟು ಕೆಟ್ಟವನಾದರೂ ತಾಯಿಯ ಪ್ರೀತಿಯು ಹೋಗದು;