ಹೊರಸಿಗೇ ತೆನೆಯಿಲ್ಲ ಕೆರಸಿಗೇ ಕಾಲಿಲ್ಲ|
ಅರಸಿನ ಮಾತು ನಿಜವಿಲ್ಲ, ಸೂಳೆಗೆ|
ಪುರುಷರೇ ಇಲ್ಲ ಸರ್ವಜ್ಞ
Art
Manuscript
Music
Courtesy:
Transliteration
Horasigē teneyilla kerasigē kālilla|
arasina mātu nijavilla, sūḷege|
puruṣarē illa sarvajña
ಶಬ್ದಾರ್ಥಗಳು
ಕೆರಸಿ = ದೊಡ್ಡಪುಟ್ಟಿ; ತೆನೆ = ಜುಟ್ಟು; ಹೊರಸು = ಪಾರಿವಾಳ;