Index   ವಚನ - 1720    Search  
 
ಅರಳಿಮರಕ್ಹೂವಿಲ್ಲ ಕುರುಳು ಕೋಡಗಕಿಲ್ಲ| ಮರಣಕಾಲಕ್ಕೆ ಮದ್ದಿಲ್ಲ, ಸೂಳೆಗೆ | ಕರುಣವೇ ಇಲ್ಲ ಸರ್ವಜ್ಞ