ಕೀಡೆಯೂ ಸೂಳೆಯೂ ನೋಡಲೆರಡೊಂದಯ್ಯ|
ಕೀಡೆ ಹಸುರೆಲೆಯ ಹರಿತಿಂದು ಕಂಬಿಯ-|
ನೀಡಾಡಿದಂತೆ ಸರ್ವಜ್ಞ
Art
Manuscript
Music
Courtesy:
Transliteration
Kīḍeyū sūḷeyū nōḍaleraḍondayya|
kīḍe hasureleya haritindu kambiya-|
nīḍāḍidante sarvajña
ಶಬ್ದಾರ್ಥಗಳು
ಕಂಬಿ = ಕಡ್ಡಿದೇಂಟು; ನೋಡಲು = ವಿಚಾರ ಮಾಡಿದರೆ;