Index   ವಚನ - 1735    Search  
 
ಉಬ್ಬು ಬಡವಗೆ ಯೇಕೆ ಕಬ್ಬೇಕೆ ಬೋಡಂಗೆ| ನಿಬ್ಬಣವೇಕೆ ಕುರುಡಂಗೆ ಸೂಳೆಗೆ| ಹುಬ್ಬುಗಣ್ಣೇಕೆ? ಸರ್ವಜ್ಞ