ನುಚ್ಚುಗೂಳುಣ ಹೊಲ್ಲ ಚುಚ್ಚಕರ ನೆರೆಹೊಲ್ಲ|
ಮಚ್ಛರದಿ ನಡೆವ ಮಗ ಹೊಲ್ಲ ಸೂಳೆಗೆ|
ಮುಚ್ಚುಗಣ್ಹೊಲ್ಲ ಸರ್ವಜ್ಞ
Art
Manuscript
Music
Courtesy:
Transliteration
Nuccugūḷuṇa holla cuccakara nereholla|
maccharadi naḍeva maga holla sūḷege|
muccugaṇholla sarvajña
ಶಬ್ದಾರ್ಥಗಳು
ನುಚ್ಚುಗೂಳು = ಮಿಜ್ಜೆಯಾದ ಅನ್ನ; ಮಚ್ಚುಗಣ್ಣು ಹೊಲ್ಲ = ಕಣ್ಣುಮೀಟುವುದಕ್ಕೆ ಯಾವಾಗಲೂ ಸಿದ್ಧವಾಗಿರಬೇಕಾಗಗಿದ್ದರಿಂದ (ಸೂಳೆ)ನಿದ್ರೆ ಮಾಡಕೂಡದೆಂದು ತಾತ್ಪರ್ಯ; ಮಚ್ಛರ = ಮತ್ಸರ;