ಹಣವ ಕಂಡರೆ ಬಾಯ ಹೆಣ ಬಿಡುವದೆಂದಿರಲು|
ಹಣನೋಡಿ ಅಣಿಯಮಾಡುವಳುಇಲ್ಲದಿ-|
ರೊಣಮಾತಿನವಳು ಸರ್ವಜ್ಞ
Art
Manuscript
Music
Courtesy:
Transliteration
Haṇava kaṇḍare bāya heṇa biḍuvadendiralu|
haṇanōḍi aṇiyamāḍuvaḷu'illadi-|
roṇamātinavaḷu sarvajña
ಶಬ್ದಾರ್ಥಗಳು
ಅಣಿಮಾಡು = (ಕ್ರೀಡೆಗೆ)ಸಿದ್ಧಮಾಡು;