Index   ವಚನ - 1765    Search  
 
ಮಾತು ಮಾತನೆ ಆಡಿ ಮಾತಿನಲಿ ಮರೆಮಾಡಿ| ಮಾತಿನೊಳು ಹಣವಮರಸಿ ತಾನೆದ್ದು ಹೋ-| ದಾತನೇ ಜಾಣ ಸರ್ವಜ್ಞ