Index   ವಚನ - 1769    Search  
 
ನೀರಿಲ್ಲದಾ ಕೆರೆಗೆ ಊರಿಲ್ಲದಾ ಎರೆಗೆ ಸೂರೆಯಾಗಿರ್ದ ಸಂತೆಗೆ ಸೂಳೆಗೆ| ಸಾರುವನೆ ಹೆಡ್ಡ ಸರ್ವಜ್ಞ