Index   ವಚನ - 1778    Search  
 
ಇಂಬರಿಯದಾಕೆ ನೆರೆ ನಂಬುಗೆಯ ತೋರಿದರೆ| ತುಂಬಿದಾ ಕೆರೆಯ ಮಧ್ಯದಿ ಮಾಮರದ| ಕೊಂಬೆಕಾತಂತೆ ಸರ್ವಜ್ಞ