ರಸವುಂಟಂಗಡಿಯಲ್ಲಿ ಕಿಸುವುಂಟು ಸಾಲೆಯಲಿ|
ವಸುಭಟನೆಂಬ ಗಿಡನುಂಟು, ವಾದಿಗಳು|
ಹಸಿದರೇಕೆಂದ! ಸರ್ವಜ್ಞ
Art
Manuscript
Music
Courtesy:
Transliteration
Rasavuṇṭaṅgaḍiyalli kisuvuṇṭu sāleyali|
vasubhaṭanemba giḍanuṇṭu, vādigaḷu|
hasidarēkenda! Sarvajña
ಶಬ್ದಾರ್ಥಗಳು
ಕಿಸು = 1 ಕೆಂಪುಬಣ್ಣ 2 ಸಿಂಧೂರ 3 ತಾಂಬ್ರ; ರಸ = ಪಾದರಸ, ಪಾರಜ; ವಸುಭಟ = ಅಡಸಾಲೆಗಿಡ; ವಾದಿ = ರಸಜ್ಞ; ಹಸಿ = ಬಡತನದಲ್ಲಿ ಸಾಯು;