ತಾಳಕದ ಸತ್ವವನು ಮೇಳಯ್ಸಿ ರಸದೊಳಗೆ|
ಬಾಳದ ಬಿಳಿಯನೊಡಗೂಡೆ ತಾರೆ ತಾ|
ಹೇಳಿದಂತಕ್ಕು ಸರ್ವಜ್ಞ
Art
Manuscript
Music
Courtesy:
Transliteration
Tāḷakada satvavanu mēḷaysi rasadoḷage|
bāḷada biḷiyanoḍagūḍe tāre tā|
hēḷidantakku sarvajña
ಶಬ್ದಾರ್ಥಗಳು
ತಾರೆ = ಬೆಳ್ಳಿ; ತಾಳಕದಸತ್ವ = ಗಂಧಕದ ಅರ್ಕ; ಬಾಳದಬಿಳಿ = ಬಿಳಿಬಾಳದ ಬೇರು; ಹೇಳಿದಂತೆ = ಉತ್ತಮ ತರದ;