ಇಂಗುಳದ ತೈಲದಲಿ ವಂಗವೆರೆ ಬಂಗಾರ|
ಸಂಗಾತಿಗುಂಟು ತನಗುಂಟು ಮನೆಯಲಿ-|
ದ್ದಂಗನೆಗು ಉಂಟು ಸರ್ವಜ್ಞ
Art
Manuscript
Music
Courtesy:
Transliteration
Iṅguḷada tailadali vaṅgavere baṅgāra|
saṅgātiguṇṭu tanaguṇṭu maneyali-|
ddaṅganegu uṇṭu sarvajña
ಶಬ್ದಾರ್ಥಗಳು
ವಂಗವೆರೆ = ಸೀಸವು ಬೆರೆಯಲಾಗಿ;